Friday, April 18, 2025
Google search engine

Homeರಾಜ್ಯಸುದ್ದಿಜಾಲನಂಜನಗೂಡು: ಶ್ರೀಕಂಠೇಶ್ವರ ದೇವಾಲಯದಲ್ಲಿ ಹುಂಡಿಗಳ ಎಣಿಕೆ

ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದಲ್ಲಿ ಹುಂಡಿಗಳ ಎಣಿಕೆ

48 ದಿನದಲ್ಲಿ 1 ಕೋಟಿ 68 ಲಕ್ಷ 75 ಸಾವಿರ, 992 ರೂ ಸಂಗ್ರಹ

ನಂಜನಗೂಡು: ಇಂದು ಶ್ರೀಕಂಠೇಶ್ವರ ದೇವಾಲಯದಲ್ಲಿ 48 ದಿನಗಳ , 34 ಹುಂಡಿಗಳ ಎಣಿಕೆ ಕಾರ್ಯ ನಡೆಯಿತು. ಹುಂಡಿಗಳ ಎಣಿಕೆಯಲ್ಲಿ ಶ್ರೀಕಂಠೇಶ್ವರ ದೇವಾಲಯದ 48 ದಿನದ ಒಟ್ಟು ಆದಾಯ ಒಂದು ಕೋಟಿ , 68 ಲಕ್ಷ 75 ಸಾವಿರ 992 ರೂಗಳು ಸೇರಿದಂತೆ ಚಿನ್ನ 88 ಗ್ರಾಂ, 640ಮಿಲಿ,ಹಾಗೂ ಬೆಳ್ಳಿ 4 ಕೆ.ಜಿ 455 ಗ್ರಾಂ ದೊರೆತಿದ್ದು ಎಣಿಕೆ ಕಾರ್ಯದಲ್ಲಿ ತಹಶೀಲ್ದಾರ್ ವಿದ್ಯಾಲತಾ ಹಾಗೂ ದೇವಾಲಯದ EO ಜಗದೀಶ್ , ಬ್ಯಾಂಕ್ ಆಫ್ ಬರೋಡ ಸಿಬ್ಬಂದಿ ವರ್ಗದವರು ಹಾಗೂ ಮಹಿಳಾ ಸಂಘದವರು, ದೇವಸ್ಥಾನದ ಸಿಬ್ಬಂದಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular