ಹುಣಸೂರು ಜ.10: ಹುಣಸೂರು ಸ್ವಾಭಿಮಾನಿ ಒಕ್ಕಲಿಗ ಸಂಘದಿಂದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಅಣ್ಣೇಗೌಡ, ಉಪಾಧ್ಯಕ್ಷ ನಾಗರಾಜು ಬಿ.ಎಸ್. ಕಾರ್ಯದರ್ಶಿ ಹೆಚ್.ಟಿ. ವೆಂಕಟೇಶ್, ಖಜಾಂಚಿ ರಾಮಕೃಷೇಗೌಡ, ಸಹಕಾರ್ಯದರ್ಶಿ ಹೆಚ್.ಎನ್.ರವಿ, ನಿರ್ದೇಶಕರಾದ ನಾಗರಾಜು, ಪುಣ್ಯಶೀಲ, ಹೆಚ್.ಎಸ್.ಲೋಕೇಶ್, ಹೇಮಂತ್ ಕುಮಾರ್, ಸೋಮೇಗೌಡ, ಶಿವಲಿಂಗೇಗೌಡ, ಸೂರೇಗೌಡ ಇತರರು ಇದ್ದರು.