ಮೈಸೂರು: ಇಂದು ನಮ್ಮ ಸಂಘಟನೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ 2024ನೇ ನೂತನ ಕ್ಯಾಲೆಂಡರ್ ಅನ್ನು ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನೂತನ ದಿನದರ್ಶಿಕೆಯನ್ನು ವಿಧಾನ ಪರಿಷತ್ ಸದಸ್ಯರಾದ ಸಿ.ಎನ್ ಮಂಜೇಗೌಡರು, ಡಾ . ಡಿ ತಿಮ್ಮಯ್ಯ ಹಾಗೂ ಚಲನಚಿತ್ರ ನಾಯಕ ನಟರು ಬಿಜೆಪಿ ಮುಖಂಡರಾದ ಎಸ್ ಜಯಪ್ರಕಾಶ್, ಯೋಗಾ ನರಸಿಂಹ ಸ್ವಾಮಿ ದೇವಸ್ಥಾನ ವ್ಯವಸ್ಥಾಪಕರು ಶ್ರೀನಿವಾಸ್ ಬಿಡುಗಡೆ ಮಾಡಿದರು.
ರಾಜ್ಯ ಒಕ್ಕಲಿಗರ ಸಂಘದ ಕಾಮಗಾರಿ ಅಧ್ಯಕ್ಷ ಸಿ ಜಿ ಗಂಗಾಧರ್ , ಡಾ. ಎಂ ಬಿ ಮಂಜೇಗೌಡ, ನಿರ್ದೇಶಕರು, ಮೈಸೂರು ಚಾನಗರ ಸಹಕಾರಿ ಬ್ಯಾಂಕ್, ಡಾ. ಎಸ್ ಪಿ ಯೋಗಣ್ಣ, ಸಂಸ್ಥಾಪಕರು, ಸುಯೋಗ ಆಸ್ಪತ್ರೆ. ಡಾ. ರಘುರಾಂ ಕೆ. ವಾಜಪೇಯಿ, ಹಿರಿಯ ಸಂಸ್ಕೃತಿ ಪೋಷಕರು, ಶ್ರೀ ಎಂ ಎನ್ ದೊರೆಸ್ವಾಮಿ, ಶ್ರೀ ಲಕ್ಷ್ಮೀ ನಾರಾಯಣ ಶೆಣೈ, ಶ್ರೀ ಸುರೇಶ್ ಗೋಲ್ಡ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಡಾ. ಶಾಂತರಾಜೇ ಅರಸ್, ಜಯಣ್ಣ ,ಪ್ರಭುಶಂಕರ್, ಕೃಷ್ಣಯ್ಯ, ವಿಜಯೇಂದ್ರ, ಲಕ್ಷ್ಮೀ ,ನೇಹಾ, ಭಾಗ್ಯಮ್ಮ , ಶಿವಲಿಂಗಯ್ಯ, ಪ್ರಭಾಕರ, ರವಿಒಲಂಪಿಯ, ದಿನೇಶ್, ಆನಂದ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.