Sunday, February 15, 2026
Google search engine

Homeರಾಜ್ಯಕೆರಗೋಡು ಗ್ರಾಮಕ್ಕೆ ನಿಖಿಲ್ ಭೇಟಿ: ವಿವಾದಿತ ಧ್ವಜ ಸ್ತಂಭಕ್ಕೆ ಪೂಜೆ

ಕೆರಗೋಡು ಗ್ರಾಮಕ್ಕೆ ನಿಖಿಲ್ ಭೇಟಿ: ವಿವಾದಿತ ಧ್ವಜ ಸ್ತಂಭಕ್ಕೆ ಪೂಜೆ

ಮಂಡ್ಯ: ಹನುಮಧ್ವಜ ವಿವಾದಕ್ಕೆ ಕಾರಣವಾಗಿದ್ದ ಕೆರಗೋಡು ಗ್ರಾಮಕ್ಕೆ ನಿಖಿಲ್ ಭೇಟಿ ನೀಡಿದ್ದಾರೆ.

ಕೆರಗೋಡುವಿನ ವಿವಾದಿತ ಧ್ವಜ ಸ್ತಂಭಕ್ಕೆ ಕರ್ಪೂರ ಬೆಳಗಿ, ಕಾಯಿ ಒಡೆದು, ಪೂಜೆ ಬಳಿಕ ನಿಖಿಲ್ ಪುಷ್ಪಾರ್ಚನೆ ಮಾಡಿದ್ದಾರೆ.

ನಿಖಿಲ್ ಗೆ ಸ್ಥಳೀಯ ಜೆಡಿಎಸ್‌ ನಾಯಕರು, ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಸಾಥ್ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular