Monday, April 21, 2025
Google search engine

Homeಸ್ಥಳೀಯನ.೧೧ರಂದು ಗಿಚ್ಚಿಗಿಲಿಗಿಲಿ ಕಲಾವಿದರಿಂದ ನಗೆ ಪ್ರಹಸನ ಕಾರ್ಯಕ್ರಮ

ನ.೧೧ರಂದು ಗಿಚ್ಚಿಗಿಲಿಗಿಲಿ ಕಲಾವಿದರಿಂದ ನಗೆ ಪ್ರಹಸನ ಕಾರ್ಯಕ್ರಮ

ಮೈಸೂರು: ರೋಟರಿ ಮೈಸೂರು ಉತ್ತರ, ಕದಂಬ ರಂಗವೇದಿಕೆ ಸಹಯೋಗದಲ್ಲಿ ನ.೧೧ ರಂದು ಸಂಜೆ ೬ ಗಂಟೆಗೆ ಗಿಚ್ಚಿಗಿಲಿಗಿಲಿ ಕಲಾವಿದರಿಂದ ನಗೆ ಪ್ರಹಸನ , ಶ್ರೀ ನಾಗಲಿಂಗೇಗೌಡ ಅವರಿಂದ. ಕರೋಕೆ ಕಾರ್ಯಕ್ರಮವನ್ನು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ಎಂ.ಕೆ.ಶ್ರೀಧರ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮವನ್ನು ಆರ್.ಐ.ಜಿಲ್ಲೆ ೩೧೮೧ ರ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ ಉದ್ಘಾಟಿಸುವರು. ಜಿಲ್ಲಾ ಯೋಜನೆಗಳ ಕಾರ್ಯಾಧ್ಯಕ್ಷ ಸತೀಶ್ ಬೊಳಾರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಂ.ರಾಜು, ರೋಟರಿ ವಲಯ-೮ ರ ಸಹಾಯಕ ಗವರ್ನರ್ ಎಂ.ಕೆ.ನಂಜಯ್ಯ, ಸಂಚಾಲಕ ರಾಜಶೇಖರ ಕದಂಬ, ಖಜಾಂಚಿ ಕೆಂಪೇಗೌಡ ಇದ್ದರು.

RELATED ARTICLES
- Advertisment -
Google search engine

Most Popular