ಮಂಡ್ಯ: ಕೆಆರ್ ಎಸ್ ಭರ್ತಿಗೆ ಕೇವಲ 2 ಅಡಿ ಬಾಕಿ ಇದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆ ಒಳ ಹರಿವಿನ ಪ್ರಮಾಣ 60ಸಾವಿರ ಕ್ಯೂಸೆಕ್’ಗೆ ಏರಿಕೆಯಾಗಿತ್ತು.
ಇದೀಗ ಒಳ ಹರಿವಿನ ಪ್ರಮಾಣವು 40 ಸಾವಿರಕ್ಕೆ ತಗ್ಗಿದೆ. ಹೊರ ಹರಿವಿನ ಪ್ರಮಾಣವು ಹೆಚ್ಚಾಗಿದೆ.
KRS ಡ್ಯಾಂನ ಇಂದಿನ ನೀರಿನ ಮಟ್ಟ.
ಗರಿಷ್ಠ ಮಟ್ಟ 124.80 ಅಡಿ.
ಇಂದಿನ ಮಟ್ಟ 122.85 ಅಡಿ.
ಗರಿಷ್ಠ ಸಾಂದ್ರತೆ 49.453 ಟಿಎಂಸಿ.
ಇಂದಿನ ಸಾಂದ್ರತೆ 46.768 ಟಿಎಂಸಿ.
ಒಳ ಹರಿವು 40,029 ಕ್ಯೂಸೆಕ್.
ಹೊರ ಹರಿವು 45,327 ಕ್ಯೂಸೆಕ್.