Thursday, April 17, 2025
Google search engine

Homeರಾಜ್ಯಮಗುಚಿದ ಲಾರಿ: ಟೊಮ್ಯಾಟೋ ಹೆಕ್ಕಿಕೊಂಡು ಹೋದ ಜನ

ಮಗುಚಿದ ಲಾರಿ: ಟೊಮ್ಯಾಟೋ ಹೆಕ್ಕಿಕೊಂಡು ಹೋದ ಜನ

ರಾಮನಗರ: ತಾಲೂಕಿನ‌ ಸಂಕಲಗೆರೆ ಗೇಟ್ ಬಳಿ ಮಧ್ಯರಾತ್ರಿಯಲ್ಲಿ ಟೊಮ್ಯಾಟೋ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.

ರಸ್ತೆಯಲ್ಲಿ ಚೆಲ್ಲಾಡುತ್ತಿದ್ದ ಟಮೋಟೊವನ್ನು ಸಿಕ್ಕ ಸಿಕ್ಕವರು ತುಂಬಿಕೊಂಡು ಹೋಗುತ್ತಿದ್ದು, ತಕ್ಷಣ ಬೇರೊಂದು ವಾಹನಕ್ಕೆ ತುಂಬಿ ಸಾಗಿಸಲಾಗಿದೆ.

RELATED ARTICLES
- Advertisment -
Google search engine

Most Popular