Thursday, April 17, 2025
Google search engine

Homeಕ್ರೀಡೆಪ್ಯಾರಿಸ್ ಒಲಂಪಿಕ್ಸ್ 2024: ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ

ಪ್ಯಾರಿಸ್ ಒಲಂಪಿಕ್ಸ್ 2024: ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ

ಪ್ಯಾರಿಸ್ : ಪ್ಯಾರಿಸ್ ಒಲಂಪಿಕ್ಸ್ ೨೦೨೪ರಲ್ಲಿ ಭಾರತದ ಪದಕದ ಭೇಟೆ ಆರಂಭಗೊಂಡಿದೆ. ಮಹಿಳೆಯರ ಏರ್ ಪಿಸ್ತೂಲ್ ೧೦ ಮೀಟರ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ ೧೦ ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದರು. ನಂತರ ಮನು ಸರಣಿ ೬ ರಲ್ಲಿ ೧೦.೧ ಮತ್ತು ೧೦.೩ ಅಂಕಗಳನ್ನು ಗಳಿಸಿದರು, ಒಟ್ಟು ೨೨೧.೭ ಕ್ಕೆ ತಲುಪಿದರು, ಇದು ಅವರ ಮೂರನೇ ಸ್ಥಾನ ಪಡೆದುಕೊಂಡರು.

RELATED ARTICLES
- Advertisment -
Google search engine

Most Popular