Saturday, April 19, 2025
Google search engine

Homeಸ್ಥಳೀಯಪಟೇಲ್ ಎನ್.ಎನ್.ಪುಟ್ಟಸ್ವಾಮಿ ಗೌಡರ ಪ್ರಥಮ ವರ್ಷದ ಪುಣ್ಯ ಸ್ಮರಣೆ

ಪಟೇಲ್ ಎನ್.ಎನ್.ಪುಟ್ಟಸ್ವಾಮಿ ಗೌಡರ ಪ್ರಥಮ ವರ್ಷದ ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣ: ನ್ಯಾಯ ಮಾರ್ಗವ ಪಾಲಿಸಿದ
ಪಂಚಾಯ್ತಿಯ ನಿತ್ಯ ಪಟೇಲರು
ಸ್ನೇಹ-ಪ್ರೀತಿಗಳ ನ್ಯಾಯ-ನೀತಿಗಳ
ಪರಿ ಪೋಷಕರು
ಕೃಷಿ ಕರ್ಮ ಯೋಗಿ-ಜನಾನುರಾಗಿ
ಪರರ ಹಿತವ ಕಾಯ್ದ
ನಿಷ್ಕಲ್ಮಶ ರೈತರಾಗಿ
ಮಣ್ಣಿಂದಲೇ ಮನೆ-ಮನಸ್ಸುಗಳ
ಕಟ್ಟಿದ ಮಾಂತ್ರಿಕ
ಗೋವುಗಳನ್ನು ಮಕ್ಕಳಂತೆ
ಪೋಷಿಸಿದ ಗೋಪಾಲಕ
ಪಂಚಭೂತಗಳಲ್ಲೇ..ಬದುಕು
ಸವೆಸಿದ ರೈತ ನಾಯಕ
ಕಾಡು-ನಾಡಿನ ಬೆಸುಗೆಯಲ್ಲಿ
ಊರ ಬೆಳೆಸಿದ ನಾಡ ಗೌಡರು
ಕಾವೇರಿ ತೀರದ ಭೂಮಿ ತೂಕದ
ನಮ್ಮ ” ಪಟೇಲರು “

ಇವರ ಪುಣ್ಯ ಸ್ಮರಣೆಯಲ್ಲಿ..
ಶ್ರೀಮತಿ ಕಮಲಮ್ಮ, ಧರ್ಮಪತ್ನಿ
ಮಕ್ಕಳಾದ
ಶ್ರೀ ಎನ್. ಪಿ. ಸುರೇಶ, ಮಾ:ತಾ: ಪಂಚಾಯ್ತಿ ಸದಸ್ಯರು
ಶ್ರೀ ಎನ್. ಪಿ. ರಮೇಶ್, ವಕೀಲರು
ಹೆಣ್ಣು ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಪಟೇಲ್ ಕುಟುಂಬ ವರ್ಗದವರು, ಅಪಾರ ಬಂದು- ಮಿತ್ರರು, ನೇರಲಕೆರೆ ಗ್ರಾಮಸ್ಥರು,ಶ್ರೀರಂಗಪಟ್ಟಣ ತಾ II ಮಂಡ್ಯ ಜಿಲ್ಲೆ
.

RELATED ARTICLES
- Advertisment -
Google search engine

Most Popular