Friday, April 11, 2025
Google search engine

Homeಅಪರಾಧಪವಿತ್ರಾಗೌಡಗೆ ಲಿಪ್ ಸ್ಟಿಕ್ ಹಚ್ಚಲು ಅವಕಾಶ : ಮಹಿಳಾ ಪಿಎಸ್‌ಐಗೆ ನೋಟಿಸ್ ಜಾರಿ

ಪವಿತ್ರಾಗೌಡಗೆ ಲಿಪ್ ಸ್ಟಿಕ್ ಹಚ್ಚಲು ಅವಕಾಶ : ಮಹಿಳಾ ಪಿಎಸ್‌ಐಗೆ ನೋಟಿಸ್ ಜಾರಿ

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಪವಿತ್ರಾಗೌಡಗೆ ಲಿಫ್ಟ್ ಸ್ಟಿಕ್ ಹಚ್ಚಲು ಅವಕಾಶ ಕೊಟ್ಟಿದ್ದ ಮಹಿಳಾ ಪಿಎಸ್ ಐಗೆ ನೋಟಿಸ್ ಜಾರಿ ಮಾಡಲಾಗಿದೆ.

ಜೂನ್ ೧೫ ರಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಪವಿತ್ರಾಗೌಡ ಮನೆ ಮಹಜರು ಮಾಡಿದ್ದರು. ಈ ವೇಳೆ ಪವಿತ್ರಾಗೌಡಗೆ ಲಿಫ್ಟ್ ಸ್ಟಿಕ್ ಹಚ್ಚಲು ಮಹಿಳಾ ಪಿಎಸ್ ಐ ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮಹಿಳಾ ಪಿಎಸ್ ಐಗೆ ನೋಟಿಸ್ ನೀಡಲಾಗಿದೆ.

ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಮಹಿಳಾ ಪಿಎಸ್ ಐ ಪವಿತ್ರಾಗೌಡಗೆ ಲಿಫ್ಟ್ ಸ್ಟಿಕ್ ಹಚ್ಚಲು ಅವಕಾಶ ಮಾಡಿಕೊಟ್ಟ ಹಿನ್ನೆಲೆ ಮಹಿಳಾ ಪಿಎಸ್ ಐಗೆ ನೋಟಿಸ್ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular