ಮೈಸೂರು : ಡಾ.ಗುರುದತ್ ಎ.ಎಸ್., ಅವರ ಮಾರ್ಗದರ್ಶನದಲ್ಲಿ ಪವಿತ್ರ ಹೆಚ್.ಪಿ., ಅವರು ಸಂಶೋಧನೆ ನಡೆಸಿ ಸಾದರಪಡಿಸಿದ `ಇಂಪ್ಯಾಕ್ಟ್ ಆಫ್ ಮರ್ಜರ್ಸ್ ಅಂಡ್ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಇನ್ ಇಂಡಿಯಾ-ಎ ಸ್ಟಡಿ’ ಎಂಬ ಆಂಗ್ಲ ಭಾಷೆಯಲ್ಲಿ ಸಿದ್ದಪಡಿಸಿರುವ ಮಹಾ ಪ್ರಬಂಧವನ್ನು ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ಪಿಹೆಚ್.ಡಿ ಪದವಿಗಾಗಿ ೨೦೧೭ರ ಮೈಸೂರು ವಿಶ್ವವಿದ್ಯಾನಿಲಯದ ಪಿಹೆಚ್.ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ ಎಂದು ಮೈಸೂರು ವಿವಿ ಕುಲಸಚಿವರಾದ (ಪರೀಕ್ಷಾಂಗ) ಪ್ರೊಫೆಸರ್.ಎನ್.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.