Friday, December 19, 2025
Google search engine

Homeರಾಜ್ಯಪಿಲಿಕುಳ: ಕಾಂಬೋ ಪ್ರವೇಶ ಶುಲ್ಕದಲ್ಲಿ ಶೇ.50 ರಿಯಾಯಿತಿ

ಪಿಲಿಕುಳ: ಕಾಂಬೋ ಪ್ರವೇಶ ಶುಲ್ಕದಲ್ಲಿ ಶೇ.50 ರಿಯಾಯಿತಿ

ಡಿಸೆಂಬರ್ 20  ರಿಂದ  ಜನವರಿ 4 ರವರೆಗೆ ನಗರದಲ್ಲಿ ಜರುಗಲಿರುವ “ಕರಾವಳಿ ಉತ್ಸವ” ಹಾಗೂ ಡಿಸೆಂಬರ್ 24 ರಿಂದ 30 ರವರೆಗೆ ಜರುಗಲಿರುವ “ಪಿಲಿಕುಳ ಪರ್ಬ-2025” & “ಗಾಂಧಿಶಿಲ್ಪ ಬಜಾರ್” ಕಾರ್ಯಕ್ರಮದ ಅಂಗವಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವಿವಿಧ ವಿಭಾಗಗಳ ವೀಕ್ಷಣೆಗೆ ನಿಗಧಿಪಡಿಸಿರುವ ಕಾಂಬೋ ಪ್ರವೇಶ ಶುಲ್ಕದಲ್ಲಿ ಶೇ.50 ರಿಯಾಯಿತಿ ನೀಡಲಾಗುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular