Saturday, April 19, 2025
Google search engine

Homeಸ್ಥಳೀಯಹಾಡು ಆಟ ಆಡು ಬೇಸಿಗೆ ಶಿಬಿರದಲ್ಲಿ ಕಡ್ಡಾಯ ಮತದಾನ ಜಾಗೃತಿ

ಹಾಡು ಆಟ ಆಡು ಬೇಸಿಗೆ ಶಿಬಿರದಲ್ಲಿ ಕಡ್ಡಾಯ ಮತದಾನ ಜಾಗೃತಿ

ಮೈಸೂರು: ಹಾಡು ಆಟ ಆಡು ಬೇಸಿಗೆ ಶಿಬಿರದಲ್ಲಿ ಚಿಣ್ಣರ ಮೂಲಕ ಪೋಷಕರಿಗೆ ಕಡ್ಡಾಯ ಮತದಾನದ ಜಾಗೃತಿ ಮೂಡಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಪುನೀತ್ ಜಿ ಹಾಗೂ ಬೇಸಿಗೆ ಶಿಬಿರದ ಗೌತಮ್ , ಪೋಷಕರು ಹಾಗೂ ಸಿಬ್ಬಂದಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular