Saturday, April 19, 2025
Google search engine

Homeರಾಜ್ಯಸುದ್ದಿಜಾಲಪ್ರಮೀಳ ಎಸ್.,ಗೆ ಪಿಹೆಚ್,ಡಿ

ಪ್ರಮೀಳ ಎಸ್.,ಗೆ ಪಿಹೆಚ್,ಡಿ

ಗುಂಡ್ಲುಪೇಟೆ: ತಾಲ್ಲೂಕಿನ ಮಾಡ್ರಹಳ್ಳಿ ಗ್ರಾಮದ ಶಿವಮೂರ್ತಿ ಚಿನ್ನಮ್ಮ ದಂಪತಿಯ ಪುತ್ರಿ ಪ್ರಮೀಳಾ ಎಸ್., ಅವರು, ಡಾ.ಮಲ್ಲಿಕಾರ್ಜುನ ಸ್ವಾಮಿ ಸಿ., ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ‘ಬಿಸ್ಮತ್ ಮೆಟಲ್ ಆಕ್ಸೈಡ್‌ನಿಂದ ಪಡೆದ ನ್ಯಾನೊ ವಸ್ತುಗಳು: ಸಂಶ್ಲೇಷಣೆ ಮತ್ತು ಅಪ್ಲಿಕೇಶನ್‌ಗಳು’ ಎಂಬ ಆಂಗ್ಲ ಭಾಷೆಯಲ್ಲಿ ಸಿದ್ದಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ರಸಾಯನಶಾಸ್ತ್ರ ವಿಭಾಗದಲ್ಲಿ ಪಿಹೆಚ್ ಡಿ ಪದವಿಗಾಗಿ ಅಂಗೀಕರಿಸಿದೆ.

RELATED ARTICLES
- Advertisment -
Google search engine

Most Popular