ಮೈಸೂರು: ಪ್ರಕೃತಿಯಲ್ಲಿ ವಿಲೀನರಾದ ಮಾಧ್ಯಮ ಶಿಕ್ಷಣ ಚಕ್ರವರ್ತಿ ಪ್ರಶಸ್ತಿ ಪುರಸ್ಕೃತರು, ಚಿಂತಕರು ಹಾಗೂ ಶೋಷಿತ ವರ್ಗದ ಗಟ್ಟಿ ದ್ವನಿಯಾಗಿದ್ದ ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು ಅವರ ನೆನಪಿನಾರ್ಥವಾಗಿ ಜ್ಞಾನ ಪ್ರಕಾಶ್ ಗುರುಗಳ ಸಮ್ಮುಖದಲ್ಲಿ ಕರ್ನಾಟಕ ದಲಿತ ಪ್ಯಾಂಥರ್ಸ್ ವತಿಯಿಂದ ಗಾಂಧಿನಗರ ಅಂಬೇಡ್ಕರ್ ವೃತ್ತದ ಬಳಿ ಪುಣ್ಯಾನುಮೋದನೆ ನೆರವೇರಿಸಲಾಯಿತು.
ಅಧ್ಯಕ್ಷರಾದ ಯೋಗನರಸಿಂಹ, ಗಿರಿಯಣ್ಣ, ಅನುಪಮ್, ಕಿರಣ್ ಕುಮಾರ್ ಎಂ, ಸಂತೋಷ, ಚಂದ್ರಶೇಖರ್ ಪಿ, ನಾಗಣ್ಣ, ದೇವೇಂದ್ರ,ಕುಮಾರ್, ರಾಜೇಶ್, ಧನಂಜಯ್, ವಿನೋದ್, ರಮೇಶ್, ವಿಕಾಸ್, ಕಾರ್ತಿಕ್, ಶಶಿ, ಭವನ್, ಸುನೀಲ್ ಇತರರು ಉಪಸ್ಥಿತರಿದ್ದರು.