Friday, April 11, 2025
Google search engine

Homeಅಪರಾಧರಾಯಚೂರು: ನಿಯಂತ್ರಣ ತಪ್ಪಿ ಕಾರು ಪಲ್ಟಿ-ಓರ್ವ ಸಾವು

ರಾಯಚೂರು: ನಿಯಂತ್ರಣ ತಪ್ಪಿ ಕಾರು ಪಲ್ಟಿ-ಓರ್ವ ಸಾವು

ರಾಯಚೂರು: ಅತಿವೇಗದ ಪರಿಣಾಮ ಟರ್ನಿಂಗ್ ನಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಕಸ್ಬೆ ಕ್ಯಾಂಪ್ ಬಳಿ ನಡೆದಿದೆ.

ಕಾರು ಚಲಾಯಿಸುತ್ತಿದ್ದ ಸಲೀಂ ( 34 ) ತಂದೆ ಬಾಬು ಮಿಯಾ ಸಾವನ್ನಪ್ಪಿದ್ದಾರೆ.

ಸಿಂಧನೂರಿನಿಂದ ರಾಯಚೂರಿಗೆ ಬರುವಾಗ ಅಪಘಾತ ಸಂಭವಿಸಿದೆ.

ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular