Tuesday, April 15, 2025
Google search engine

Homeರಾಜ್ಯಸುದ್ದಿಜಾಲರಾಯಚೂರು: ಸೇತುವೆ ಮುಳುಗಡೆ

ರಾಯಚೂರು: ಸೇತುವೆ ಮುಳುಗಡೆ

ರಾಯಚೂರು : ಕೃಷ್ಣ ನದಿಯ ಮೇಲ್ಭಾಗದಲ್ಲಿ ವಿಪರೀತ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣ ಜಲಾಶಯದಿಂದ ಸುಮಾರು 1.65 ಕ್ಯೂಸೆಕ್ಸ್ ನೀರು ಹೊರ ಬಿಟ್ಟಿದ್ದು ,ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ಈ ಸೇತುವೆ ಮುಳುಗಡೆಯಿಂದ ಕೆಲವು ನಡುಗೆಡ್ಡೆ ಗ್ರಾಮಗಳಿಗೆ ವಾಹನ ಸಂಚಾರ ನಿಷೇಧಿಸಲಾಗಿದ್ದು ಸೇತುವೆ ಮೇಲೆ ಯಾರು ಸಂಚರಿಸದಂತೆ ಪೊಲೀಸರು ಸಂಚಾರ ನಿರ್ಬಂಧ ಮಾಡಿದ್ದಾರೆ. ಜೊತೆಗೆ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

RELATED ARTICLES
- Advertisment -
Google search engine

Most Popular