Monday, July 28, 2025
Google search engine

Homeರಾಜ್ಯಸುದ್ದಿಜಾಲದಸಂಸ ಜಿಲ್ಲಾಧ್ಯಕ್ಷರಾಗಿ ರಾಜಶೇಖರ ಎಂ. ಕೊಮಾರನಪುರ ಆಯ್ಕೆ

ದಸಂಸ ಜಿಲ್ಲಾಧ್ಯಕ್ಷರಾಗಿ ರಾಜಶೇಖರ ಎಂ. ಕೊಮಾರನಪುರ ಆಯ್ಕೆ

ಯಳಂದೂರು: ದಲಿತ ಸಂಘರ್ಷ ಸಮಿತಿ (ಶೋಷಿತರ ವಾದ) ಸಂಘಟನೆಯ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ರಾಜಶೇಖರ ಎಂ. ಕೊಮಾರನಪುರರನ್ನು ಆಯ್ಕೆ ಮಾಡಲಾಗಿದೆ.

ಈ ಬಗ್ಗೆ ಸಂಘಟನೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಅಣ್ಣಪ್ಪ ಬಿ.ಎಚ್.ತಣಿಗೆರೆ ಅವರು ಇವರಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಿದ್ದಾರೆ. ನನಗೆ ನೀಡಿರುವ ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಅವರು ಹೇಳಿರುವ ಶೋಷಿತ ಸಮುದಾಯಗಳ ಹಕ್ಕುಗಳ ಪರವಾಗಿ ಧ್ವನಿ ಎತ್ತುವ ಕೆಲಸವನ್ನು ಮಾಡುತ್ತೇನೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular