Monday, August 25, 2025
Google search engine

Homeರಾಜ್ಯಸುದ್ದಿಜಾಲಆಗಸ್ಟ್ 25 ರಂದು ಪಿರಿಯಾಪಟ್ಟಣದಲ್ಲಿ ಧಾರ್ಮಿಕ ಸಭೆ ಆಯೋಜನೆ

ಆಗಸ್ಟ್ 25 ರಂದು ಪಿರಿಯಾಪಟ್ಟಣದಲ್ಲಿ ಧಾರ್ಮಿಕ ಸಭೆ ಆಯೋಜನೆ

ವರದಿ: ಸತೀಶ್ ಆರಾಧ್ಯ

ಪಿರಿಯಾಪಟ್ಟಣ: ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಆ.25 ರ ಸೋಮವಾರ ಮದ್ಯಾಹ್ನ 3 ಗಂಟೆಗೆ ಧರ್ಮಸ್ಥಳ ಸಂರಕ್ಷಣಾ ಸಮಿತಿ ವತಿಯಿಂದ ಧಾರ್ಮಿಕ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಧಾರ್ಮಿಕ ಸಂರಕ್ಷಣಾ ಸಮಿತಿ ಪಿರಿಯಾಪಟ್ಟಣದ ಪ್ರಮುಖರಾದ ಗೊರಹಳ್ಳಿ ಅಶ್ವಥ್ ತಿಳಿಸಿದ್ದಾರೆ.

ಸಭೆಯಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್, ವಾಗ್ಮಿಗಳಾದ ಹಾರಿಕಾ ಮಂಜುನಾಥ್ ಹಾಗೂ ಗಾವಡಗೆರೆ ಗುರುಲಿಂಗ ಜಂಗಮದೇವರ ಮಠದ ಪೂಜ್ಯರಾದ ನಟರಾಜ ಸ್ವಾಮೀಜಿ ರವರು ಭಾಗವಹಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

RELATED ARTICLES
- Advertisment -
Google search engine

Most Popular