Wednesday, April 23, 2025
Google search engine

Homeಸ್ಥಳೀಯಮರಗಳನ್ನು ನೆಟ್ಟು ಪೋಷಿಸಲು ಮರೆಯದಿರಿ : ವಿಮಲ್ ವೀರೇಶ್

ಮರಗಳನ್ನು ನೆಟ್ಟು ಪೋಷಿಸಲು ಮರೆಯದಿರಿ : ವಿಮಲ್ ವೀರೇಶ್

ಮೈಸೂರು : ಮಹಾರಾಜ ಕಾಲೇಜು ಗ್ರಂಥಾಲಯದ ಆವರಣದಲ್ಲಿ ಹಿರಿಯ ಕ್ರೀಡಾಪಟು ಚಂದ್ರಶೇಖರ್ ಪಿ. ಜಿ (೫ ವರ್ಷದ ಹಿರಿಯ ಕ್ರೀಡಾಪಟು) ನಾಟಿ ಮಾಡುವ ಮೂಲಕ ಪ್ರಾರಂಭಿಸಲಾಯಿತು. ಚಲನಚಿತ್ರ ನಿರ್ದೇಶಕ ನಾಗರಾಜು ತಲಕಾಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧಾರ್ ಕಾರ್ಡ್, ಪಡಿತರ ಚೀಟಿಯಂತೆ ಪ್ರತಿಯೊಬ್ಬರಿಗೂ ಗ್ರೀನ್ ಕಾರ್ಡ್ ನೀಡಬೇಕು. ಹೀಗಾಗಿ ಪ್ರತಿಯೊಬ್ಬರೂ ಗಿಡ-ಮರಗಳ ನೋಂದಣಿ, ಹೊಸ ಯೋಜನೆಯ ಅರಿವು ಕಾಳಜಿ ವಹಿಸಬೇಕು.

ವಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿಮಲಾ ವಿರೇಶ್ ಅವರು ಗಿಡ ನೆಟ್ಟು ಮರಗಳನ್ನು ರಕ್ಷಿಸಿ ಬೆಳೆಸಬೇಕು ಎಂದು ವಿವಿ ಕ್ರಿಯೇಷನ್ ಸಂಸ್ಥಾಪಕಿ ವಿಕ್ರೇಷನ್ ವಿಮಲಾ ವಿರೇಶ್ ಮಾಹಿತಿ ನೀಡಿದರು. ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್ ಹಾಗೂ ಮಹಾರಾಜ ಕಾಲೇಜು, ಮಾರ್ನಿಂಗ್ ವಾಕರ್ಸ್ ಕಾರ್ಯದರ್ಶಿ ಮಹೇಶ್ ಚಂದ್ರಗುರು, ಮಂಜುನಾಥ ಬಿ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಆರ್.ಸಾಹಿತಿ, ಹೇಮಂತ್ ಕುಮಾರ್, ಸಮಾಜ ಸೇವಕ ವಿಶ್ವೇಶ್ವರ ಆರಾದ್ಯ ಅಂತರಾಷ್ಟ್ರೀಯ ಹಿರಿಯ ಅಥ್ಲೀಟ್ ಯೋಗ ತರಬೇತುದಾರ ಕಿಶೋರ್, ರವಿ, ಬಿ.ಅಕ್ಬರ್ ಸಿ.ಎಂ.ಶೆಟ್ಟಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular