ಮಂಡ್ಯ: ದೇಶದಲ್ಲಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಮೇಲುಕೋಟೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆಮಾಡಿಲ್ಲ.
ಮೇಲುಕೋಟೆಯಲ್ಲಿ ದೀಪ ಬೆಳಗಿಸದೆ ಕರಾಳ ದಿನವಾಗಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಮೇಲುಕೋಟೆಯಲ್ಲಿ ಅಂದು ಮತಾಂಧ ಟಿಪ್ಪು ನಡೆಸಿದ ನರಮೇಧದ ಹತ್ಯೆ ಇನ್ನು ಜನರಲ್ಲಿ ಮಾಸಿಲ್ಲ.

ದೀಪಾವಳಿ ಹಬ್ಬದ ದಿನವೇ ನೂರಾರು ಮಂಡಾಯಮ್ ಅಯ್ಯಂಗಾರ್ ಜನರನ್ನು ಟಿಪ್ಪು ಹತ್ಯೆಗೈದಿದ್ದ .
ಮೇಲುಕೋಟೆಯಲ್ಲಿ ಮಂಡಾಯಮ್ ಅಯ್ಯಂಗಾರ್ ಕುಟುಂಬಗಳು ಹೆಚ್ಚಿವೆ.
ಅಂದಿನ ಕಾರಾಳದಿನ ನೆನಪಿಗಾಗಿ ಇಂದಿಗೂ ಇಲ್ಲಿನ ಮಂಡಾಯಮ್ ಅಯ್ಯಂಗಾರ್ ಜನರು ದೀಪಾವಳಿ ಆಚರಣೆ ಮಾಡುವುದಿಲ್ಲ.