ಮಂಗಳೂರು (ದಕ್ಷಿಣ ಕನ್ನಡ): ಪುತ್ತೂರಿನಲ್ಲಿ RTO ಸೆನ್ಸಾರ್ ಟ್ರ್ಯಾಕ್ ಹಾಗೂ ಆಯುಷ್ ಆಸ್ಪತ್ರೆಗೆ ಜಾಗ ಕಾಯ್ದಿರಿಸಿ, ಪಹಣಿ ಹಸ್ತಾಂತರ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಇಲ್ಲಿ ಸುಸುಜ್ಜಿತ ರೀತಿಯಲ್ಲಿ ಟ್ರ್ಯಾಕ್ ಹಾಗೂ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ ಎಂದು ಪುತ್ತೂರಿನಲ್ಲಿ ಇಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.