ಮಳವಳ್ಳಿ: ಒಕ್ಕಲಿಗರ ವಿರುದ್ಧ ಸಾಹಿತಿ ಭಗವಾನ್ ಅವಹೇಳನ ಹಿನ್ನಲೆ ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗರು ಸಾಹಿತಿ ಭಗವಾನ್ ವಿರುದ್ದ ಸಿಡಿದೆದ್ದಿದ್ದು, ಮಳವಳ್ಳಿಯಲ್ಲಿ ಒಕ್ಕಲಿಗರ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ.
ಸಾಹಿತಿ ಭಗವಾನ್ ರನ್ನು ಗಡಿಪಾರು ಮಾಡಿ, ಶಾಂತಿಯಿಂದ ಕರುನಾಡಲ್ಲಿ ಅಶಾಂತಿಯನ್ನು ಕದಡಲು ಯತ್ನಿಸ್ತಿರೋ ಭಗವಾನ್ ಬಂಧನಕ್ಕೆ ಒಕ್ಕಲಿಗ ಸಮುದಾಯದ ಒತ್ತಾಯಿಸಿದೆ.
ಪ್ರತಿಭಟನೆ ಬಳಿಕ ಮಳವಳ್ಳಿ ತಹಶೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದರು.