Tuesday, July 29, 2025
Google search engine

Homeಸ್ಥಳೀಯಸಂಧ್ಯಾ ಪಿ.ಜಿಂಗಾಡೆ ಅವರಿಗೆ ಪಿಹೆಚ್.ಡಿ ಪದವಿ

ಸಂಧ್ಯಾ ಪಿ.ಜಿಂಗಾಡೆ ಅವರಿಗೆ ಪಿಹೆಚ್.ಡಿ ಪದವಿ

ಮೈಸೂರು : ಡಾ.ಹೇಮಂತ್ ಕುಮಾರ್ ಎಸ್., ಅವರ ಮಾರ್ಗದರ್ಶನದಲ್ಲಿ ಸಂಧ್ಯಾ ಪಿ.ಜಿಂಗಾಡೆ ಅವರು ಸಂಶೋಧನೆ ನಡೆಸಿ ಸಾದರಪಡಿಸಿದ `ರೋಲ್ ಕಾನ್‌ಫ್ಲಿಕ್ಟ್ ಅಂಡ್ ಕೋಪಿಂಗ್ ಸ್ಟಾಟಜೀಸ್ ಅಮಾಂಗ್ ವುಮೆನ್ ಎಂಟ್ರಾಪ್ರೀನುಯರ್ಸ್ ಇನ್ ಕರ್ನಾಟಕ’ ಎಂಬ ಆಂಗ್ಲ ಭಾಷೆಯಲ್ಲಿ ಸಿದ್ದಪಡಿಸಿರುವ ಮಹಾ ಪ್ರಬಂಧವನ್ನು ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ಪಿಹೆಚ್.ಡಿ ಪದವಿಗಾಗಿ ೨೦೧೭ರ ಮೈಸೂರು ವಿಶ್ವವಿದ್ಯಾನಿಲಯದ ಪಿಹೆಚ್.ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ ಎಂದು ಮೈಸೂರು ವಿವಿ ಕುಲಸಚಿವರಾದ (ಪರೀಕ್ಷಾಂಗ) ಪ್ರೊ.ಎನ್.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular