Saturday, March 7, 2026
Google search engine

Homeರಾಜ್ಯದ್ವಿತೀಯ ಪಿ.ಯು.ಸಿ ಪರೀಕ್ಷೆ ಹಾಜರಾತಿ

ದ್ವಿತೀಯ ಪಿ.ಯು.ಸಿ ಪರೀಕ್ಷೆ ಹಾಜರಾತಿ

ಮಂಗಳೂರು
ಮಾ.7ರಂದು ಶನಿವಾರ ನಡೆದ ದ್ವಿತೀಯ ಪರೀಕ್ಷೆಯ ಹಾಜರಾತಿ ವಿವರ ಇಂತಿವೆ.
ಐಚ್ಛಿಕ ಕನ್ನಡ ಪರೀಕ್ಷೆಗೆ ನೋಂದಾಯಿತ 78 ಮಂದಿ ಹಾಜರಾದ್ದರು, 3 ಮಂದಿ ಗೈರು ಹಾಜರಾಗಿದ್ದರು. ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆಗೆ 14863 ಮಂದಿ ಹಾಜರಾಗಿದ್ದರು, 119 ಮಂದಿ ಗೈರು ಹಾಜರಾಗಿದ್ದರು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular