Saturday, April 12, 2025
Google search engine

Homeರಾಜ್ಯಸುದ್ದಿಜಾಲದ್ವಿತೀಯ ಪಿಯುಸಿ ಫಲಿತಾಂಶ: ಧೀಮಂತ್ ಕುಮಾರ್ ಗೆ 542 ಅಂಕ

ದ್ವಿತೀಯ ಪಿಯುಸಿ ಫಲಿತಾಂಶ: ಧೀಮಂತ್ ಕುಮಾರ್ ಗೆ 542 ಅಂಕ

ಹುಣಸೂರು: ತಾಲೂಕಿನ ಅನ್ವೇಷಣಾ ಪಿ.ಯು ಕಾಲೇಜಿನ ವಿದ್ಯಾರ್ಥಿ ಹೆಚ್.ಕೆ.ಧೀಮಂತ್ ಕುಮಾರ್ 600 ಅಂಕಗಳಿಗೆ 542 ಅಂಕ ಪಡೆದು (ಶೇಕಡಾ 90..33% ರಷ್ಟು) ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ಹುಣಸೂರು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಕೃಷ್ಣ ಕುಮಾರ್ ಮತ್ತು ದೀಪು ದಂಪತಿಗಳ ಪುತ್ರ ರಾಗಿದ್ದಾರೆ.

RELATED ARTICLES
- Advertisment -
Google search engine

Most Popular