ಕೇರಳ: ಮಂಡ್ಯದ ಲೀಲಾವತಿ ವಯನಾಡಿನಲ್ಲಿರುವ ಮಗಳ ಮನೆಗೆ ತೆರಳಿದ್ದ ವೇಳೆ ಸರಣಿ ಭೂಕುಸಿತದ ಪರಿಣಾಮ ನಾಪತ್ತೆಯಾಗಿದ್ದು, ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದೆ.
ಕತ್ತರಘಟ್ಟ ಗ್ರಾಮದ ಲೀಲಾವತಿ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಹೆಚ್ಚಾಗಿದ್ದು, ನಾಪತ್ತೆಯಾದ ಲೀಲಾವತಿ ಮಗಳು ಮಂಜುಳಾ ಕಣ್ಣೀರು ಹಾಕುತ್ತಿದ್ದಾರೆ.