Monday, April 21, 2025
Google search engine

Homeರಾಜ್ಯಸುದ್ದಿಜಾಲಮೇ.೯ ರಿಂದ ೧೨ರ ವರೆಗೆ ಶಂಕರೋತ್ಸವ ಕಾರ್ಯಕ್ರಮ

ಮೇ.೯ ರಿಂದ ೧೨ರ ವರೆಗೆ ಶಂಕರೋತ್ಸವ ಕಾರ್ಯಕ್ರಮ

ಚಾಮರಾಜನಗರ: ಆದಿ ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯ ಜಯಂತಿ ಹಾಗು ವಿಶ್ವ ತತ್ವಜ್ಞಾನಿಗಳ ದಿನಾಚರಣೆ ಅಂಗವಾಗಿ ಮೇ. ೦೯ ರಿಂದ ಮೇ.೧೨ ರ ವರೆಗೆ ಶಂಕರೋತ್ಸವ ಕಾರ್ಯಕ್ರಮ ಚಾಮರಾಜನಗರದ ಋಗ್ವೇದಿ ಕುಟೀರದಲ್ಲಿ ಜೈಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂಥ್ ಕ್ಲಬ್,ಶಂಕರ ತತ್ವ ಪ್ರಸಾರ ಅಭಿಯಾನಂ, ಶ್ರೀ ಶಾರದಾ ಭಜನಾ ಮಂಡಳಿ ಸಹಕಾರದೊಂದಿಗೆ ಪ್ರತಿದಿನ ಸಂಜೆ ೬ ಗಂಟೆಗೆ ಶ್ರೀ ಶಂಕರಾಚಾರ್ಯ ಅಷ್ಟೋತ್ತರ ಪಾರಾಯಣ, ಕಲ್ಯಾಣವೃಷ್ಟಿಸ್ತವ ,ಭಜನೆ , ಹಾಗೂ ಶ್ರೀ ಶಂಕರಾಚಾರ್ಯ ತತ್ವ ಸಿದ್ಧಾಂತಗಳ ಬಗ್ಗೆ ಪ್ರವಚನಗಳು ನಡೆಯಲಿದೆ ಎಂದು ಋಗ್ವೇದಿ ಯೂತ್ ಕ್ಲಬ್ ಶ್ರಾವ್ಯ ಎಸ್ ಋಗ್ವೇದಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular