Wednesday, April 9, 2025
Google search engine

Homeರಾಜ್ಯಶಿವಮೊಗ್ಗ: ಸಿಡಿಲು ಬಡಿದು ಇಬ್ಬರು ಸಹೋದರರ ಸಾವು

ಶಿವಮೊಗ್ಗ: ಸಿಡಿಲು ಬಡಿದು ಇಬ್ಬರು ಸಹೋದರರ ಸಾವು

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಹುಣಸೇಕಟ್ಟೆ ಜಂಕ್ಷನ್ ಬಳಿ ಸಿಡಿಲು ಬಡಿದು ಇಬ್ಬರು ಸಹೋದರರು ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಗೌಳಿಗರ ಕ್ಯಾಂಪ್ ನ ವಿಠ್ಠಲ್ ಎಂಬುವರ ಪುತ್ರರಾದ ಬೀರು (32) ಹಾಗೂ ಸುರೇಶ್ (35) ಮೃತರು.

ಭತ್ತದ ಕಟಾವು ಮಾಡಿ ಗದ್ದೆಯಲ್ಲೆ ಬಿಟ್ಟಿದ್ದು ಮಳೆ ಆರಂಭವಾದ ಹಿನ್ನೆಲೆ ನೀರು ಬಸಿ ತೆಗೆಯಲು ಹೋದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular