- ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದ ಶ್ರೀ ಭಗೀರಥ ಉಪ್ಪಾರ ಸಂಘದ ವತಿಯಿಂದ ಶ್ರೀ ಅಜ್ಜಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಹನುಮ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.
ಶ್ರೀ ಆಂಜನೇಯ ವಿಗ್ರಹಕ್ಕೆ ವಿಶೇಷ ಅಲಂಕಾರದೊಂದಿಗೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಎಂ.ಶಿವಣ್ಣ, ಕೃಷ್ಣೇಗೌಡ, ಚಿಕ್ಕೇಗೌಡ, ಲಕ್ಷ್ಮಣ,
ಕೆ.ಟಿ.ಶಿವಣ್ಣ, ನಾಗರಾಜ, ಮೈಲಾರಿ, ಅಜ್ಜೇಗೌಡ, ಕೆ.ಟಿ.ಮೋಹನ್ ಕುಮಾರ್, ಕೆ.ಸ್ವಾಮಿ, ಮಧು, ಕೆ.ಎನ್.ಪವನ್, ಸಚಿನ್, ಚಂದ್ರು, ಆನಂದ, ಮುರಳಿ, ಲಕ್ಷ್ಮಣ, ನಾಗಣ್ಣ, ಸುರೇಶ, ಹರ್ಷ, ಪವನ್, ಲಿಖಿತ್ ಸೇರಿದಂತೆ ಹಲವರು ಇದ್ದರು.