ಹುಣಸೂರು: ಹುಣಸೂರು ಇನ್ನರ್ ವೀಲ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಮಂಜುನಾಥ ಬಡಾವಣೆಯ ಸ್ನಿತಾ ದಯಾನಂದ್ ಹಾಗೂ ಕಾರ್ಯದರ್ಶಿಯಾಗಿ ಜಯಲಕ್ಷ್ಮಿಯವರನ್ನು 2023-24ರ ಅವಧಿಗೆ ಆಯ್ಕೆಮಾಡಲಾಗಿದೆ.
ದಿನಾಂಕ 22.07.2023ರ ಶನಿವಾರ ಬೆಳಿಗ್ಗೆ 11.ಗಂಟೆಗೆ ನಗರದ ರೋಟರಿ ಭವನದಲ್ಲಿ ಪದಗ್ರಹಣ ನಡೆಯಲಿದೆ.
ಮೈಸೂರಿನ ಸೆಂಟ್ರಲ್ ಕ್ಲಬ್ ಮಾಜಿ ಅಧ್ಯಕ್ಷೆ ಶ್ರೀ ಮತಿ ಸೌಮ್ಯ ದಿನೇಶ್ ಪದಗ್ರಹಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಜಿ ಅಧ್ಯಕ್ಷೆ ಡಾ.ರಾಜೇಶ್ವರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.