ಮದ್ದೂರು: ರಾಮೋತ್ಸವದ ಅಂಗವಾಗಿ ತಾಲೂಕಿನ ಮಾದಪುರದೊಡ್ಡಿ ಗ್ರಾಮದ ಮಾರಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳುವ ಜತೆಗೆ, ಪಾನಕ, ಮಜ್ಜಿಗೆ ಕೋಸಂಬರಿ ವಿತರಣೆ ಮಾಡಿ ಶ್ರೀ ರಾಮನನ್ನು ಜಪಿಸಲಾಯಿತು.

ಮನ್ಮುಲ್ ನಿರ್ದೇಶಕಿ ರೂಪ ನೇತೃತ್ವದಲ್ಲಿ ಶ್ರೀ ರಾಮನ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು, ಮುಖಂಡರಾದ ಮಹೇಶ್, ಹರೀಶ್, ಲಕ್ಷ್ಮಣ್, ಯೋಗೇಶ್, ಸತೀಶ್, ಅರುಣ್ ಇತರರಿದ್ದರು.