ಚಾಮರಾಜನಗರ: ಶ್ರೀಮತ್ಸ ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಸಂಸ್ಥಾಪಾನಚಾರ್ಯ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ವರ ಜಾತ್ರಾ ಮಹೋತ್ಸವದಲ್ಲಿ ಗದ್ದುಗೆ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಸರಸ್ವತಿ ನಾಟ್ಯ ಕಲಾ ಸಂಸ್ಥೆಯ ವಿದುಷಿ ಶ್ರೀ ಡಾ.ಅಕ್ಷತಾ ಜೈನ್ ರವರ ತಂಡವು ಶಿವಮೃದುಂಗ ನೃತ್ಯ ರೂಪಕ ನಡೆಸಿಕೊಟ್ಟಿತು. ಅಪಾರ ಜನಸಮೂಹದ ಗಮನ ಸೆಳೆಯಿತು. ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿಯವರು ಅಕ್ಷತಾ ಜೈನ್ ತಂಡವನ್ನು ಗೌರವಿಸಿದರು.