ಚಾಮರಾಜನಗರ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಸ್ವರಾಜ್ಯ – ಸುರಾಜ್ಯ ಎಂಬ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
60 ರಿಂದ 100 ಪದಗಳಲ್ಲಿ ಯಾವುದೇ ಭಾರತೀಯ ಭಾಷೆಯಲ್ಲಿ ಕವನ ವಾಚನ ಮಾಡಬಹುದು. ವಯೋಮಿತಿ ಇರುವುದಿಲ್ಲ.ಪ್ರಥಮ ಬಹುಮಾನ 10000, ದ್ವಿತೀಯ ಬಹುಮಾನ 7000 ಮತ್ತು ತೃತೀಯ ಬಹುಮಾನ 5000 ಇರುತ್ತದೆ.
ಆಗಸ್ಟ್ 7 ರೊಳಗೆ ತಮ್ಮ ಕವಿತೆಗಳನ್ನು ಸುರೇಶ್ ಎನ್ ಋಗ್ವೇದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು,1 ರಸ್ತೆ, ಶಂಕರಪುರ, ಚಾಮರಾಜನಗರ.571313
ಮೊಬೈಲ್ ನಂಬರ್.9902317670 ಕಳುಹಿಸಬೇಕು.