Saturday, April 19, 2025
Google search engine

Homeಸ್ಥಳೀಯಕಂಪಲಾಪುರ ಬಳಿ ಭೀಕರ ರಸ್ತೆ ಅಪಘಾತ: 3 ಸಾವು ಒಬ್ಬನ ಸ್ಥಿತಿ ಗಂಭೀರ

ಕಂಪಲಾಪುರ ಬಳಿ ಭೀಕರ ರಸ್ತೆ ಅಪಘಾತ: 3 ಸಾವು ಒಬ್ಬನ ಸ್ಥಿತಿ ಗಂಭೀರ

ಪಿರಿಯಾಪಟ್ಟಣ:  ಕಮಲಾಪುರ ಕಾಫಿ ಡೇ ರಸ್ತೆ ಬದಿ ರಿಪೇರಿ ಆಗಿ ನಿಂತಿದ್ದ ಟ್ರ್ಯಾಕ್ಟರ್ ಟ್ರ್ಯಾಲಿ ಮೈಸೂರು ಕಡೆಯಿಂದ ಬರುತ್ತಿದ್ದ ಐ ಟ್ವೆಂಟಿ ಕಾರ್ ಡಿಕ್ಕಿ ಹೊಡೆದು ಸ್ಥಳದಲ್ಲೇ  ಮೂರು ಜನ ಮರಣ ಮರಣ ಹೊಂದಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ಮೈಸೂರಿಗೆ ಆಸ್ಪತ್ರೆಗೆ ರವಾನಿಸಲಾಗಿದೆ .

ಪಟ್ಟಣದ ಕುಂಬಾರ ಬೀದಿ ನಿವಾಸಿಗಳಾದ ಮುದಾಸಿರ್,  ಮುಜಾಹಿದ್, ಅಹಮದ್ ಪಾಷಾ ಸ್ಥಳದಲ್ಲಿ ಮೃತಪಟ್ಟಿದ್ದು, ಮತ್ತೊಬ್ಬ ಮುಜಾಮದ್ ಎಂಬುವನ ಸ್ಥಿತಿ ಗಂಭೀರವಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

RELATED ARTICLES
- Advertisment -
Google search engine

Most Popular