Thursday, April 17, 2025
Google search engine

Homeಬ್ರೇಕಿಂಗ್ ನ್ಯೂಸ್ಉದ್ಯೋಗಟಾಟಾ ಸಂಸ್ಥೆಯಲ್ಲಿ ಡಿಗ್ರಿ ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ- ಬೇಗ ಅಪ್ಲೈ ಮಾಡಿ

ಟಾಟಾ ಸಂಸ್ಥೆಯಲ್ಲಿ ಡಿಗ್ರಿ ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ- ಬೇಗ ಅಪ್ಲೈ ಮಾಡಿ

ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (Tata Institute of Fundamental Research) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಲೈಬ್ರರಿ ಟ್ರೈನಿ, ಕ್ಲರ್ಕ್ ಟ್ರೈನಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜುಲೈ 10, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆನ್​ಲೈನ್/ ಆಫ್​ಲೈನ್ ಮೂಲಕ ಅಪ್ಲೈ ಮಾಡಬಹುದು. ಬೆಂಗಳೂರಿನಲ್ಲಿ (Bengaluru) ಕೆಲಸ ಹುಡುಕ್ತಿದ್ರೆ ಇದೊಂದು ಗೋಲ್ಡನ್ ಚಾನ್ಸ್.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್
ಹುದ್ದೆಲೈಬ್ರರಿ ಟ್ರೈನಿ, ಕ್ಲರ್ಕ್ ಟ್ರೈನಿ
ವಿದ್ಯಾರ್ಹತೆಪದವಿ, ಬಿಇ/ಬಿ.ಟೆಕ್
ಒಟ್ಟು ಹುದ್ದೆ4
ವೇತನತಿಂಗಳಿಗೆ 55,600 ರೂ.
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಜುಲೈ 10, 2023

ಹುದ್ದೆಯ ಮಾಹಿತಿ:
ಲೈಬ್ರರಿ ಟ್ರೈನಿ- 1
ಕ್ಲರ್ಕ್​ ಟ್ರೈನಿ- 1
ಎಂಜಿನಿಯರ್ ಟ್ರೈನಿ-1
ಟೆಂಪರರಿ ಸೈಂಟಿಫಿಕ್ ಅಸಿಸ್ಟೆಂಟ್ ಬಿ-1


ವಿದ್ಯಾರ್ಹತೆ:
ಲೈಬ್ರರಿ ಟ್ರೈನಿ- ಪದವಿ
ಕ್ಲರ್ಕ್​ ಟ್ರೈನಿ- ಪದವಿ
ಎಂಜಿನಿಯರ್ ಟ್ರೈನಿ- ಬಿಇ/ಬಿ.ಟೆಕ್
ಟೆಂಪರರಿ ಸೈಂಟಿಫಿಕ್ ಅಸಿಸ್ಟೆಂಟ್ ಬಿ- ಪದವಿ

 
ವಯೋಮಿತಿ:
ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಲೈಬ್ರರಿ ಟ್ರೈನಿ- ತಿಂಗಳಿಗೆ 22,000 ರೂ.
ಕ್ಲರ್ಕ್​ ಟ್ರೈನಿ- ತಿಂಗಳಿಗೆ 22,000 ರೂ.
ಎಂಜಿನಿಯರ್ ಟ್ರೈನಿ- ತಿಂಗಳಿಗೆ 35,000 ರೂ.
ಟೆಂಪರರಿ ಸೈಂಟಿಫಿಕ್ ಅಸಿಸ್ಟೆಂಟ್ ಬಿ- ತಿಂಗಳಿಗೆ 55,600 ರೂ.
ಉದ್ಯೋಗದ ಸ್ಥಳ:
ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೋಡ್ ಅಥವಾ ಆಫ್​ಲೈನ್ ಮೋಡ್ ಎರಡರ ಮೂಲಕವೂ ಅರ್ಜಿ ಹಾಕಬಹುದು.

ಆಫ್​ಲೈನ್ ಮೂಲಕ ಅರ್ಜಿ ಕಳುಹಿಸುವವರು ಇಷ್ಟು ಮಾಡಿ ಸಾಕು. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸೆಂಟರ್ ಫಾರ್ ಅಪ್ಲಿಕೇಬಲ್ ಮ್ಯಾಥಮೆಟಿಕ್ಸ್​
ಪೋಸ್ಟ್ ಬ್ಯಾಗ್ ಸಂಖ್ಯೆ 6503
GKVK ಪೋಸ್ಟ್ ಆಫೀಸ್ ಶಾರದ ನಗರ
ಚಿಕ್ಕಬೊಮ್ಮಸಂದ್ರ
ಬೆಂಗಳೂರು-560065
ಕರ್ನಾಟಕ
ಭಾರತ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/06/2023
ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 10, 2023
ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 15, 2023

RELATED ARTICLES
- Advertisment -
Google search engine

Most Popular