ಮೈ- ಬೆಂ ಹೆದ್ದಾರಿಯಲ್ಲಿ ವಿದ್ಯುತ್ ಕಂಬಗಳ ನಟ್ಟು, ಬೋಲ್ಟ್, ಪ್ಲೇಟ್ ಕಳ್ಳತನ: ದುರಸ್ಥಿಗೆ ಆಗ್ರಹ

ಮಂಡ್ಯ: ಮೈ- ಬೆಂ ಹೆದ್ದಾರಿಯಲ್ಲಿ ಹೈಟೆನ್ಷನ್ ಲೇನ್ ನ ಎತ್ತರದ ವಿದ್ಯುತ್ ಕಂಬಗಳ ನಟ್ಟು, ಬೋಲ್ಟ್ ಹಾಗೂ ಪ್ಲೇಟ್  ಕಳ್ಳತನದಿಂದ ವಿದ್ಯುತ್ ಕಂಬ ಬಾಗಿ ನಿಂತಿದ್ದು, ಅಪಾಯಕ್ಕೆ ಆಹ್ವಾನ ನೀಡಿದೆ. ಇತ್ತೀಚೆಗೆ ಮಂಡ್ಯದ ರಾಗಿಮುದ್ದನಹಳ್ಳಿ ಬಳಿ ಹೈವೆಗೆ ಉರುಳಿ ಬಿದ್ದು ಭಾರೀ  ಅನಾಹುತವೊಂದು ತಪ್ಪಿ ಹೋಗಿತ್ತು  ಅಂದು ಬೈಕ್ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು, ಸವಾರ ಅದೃಷ್ಟವಶಾತ್ ಸವಾರ ಪಾರಾಗಿದ್ದ. ಈ  ಬೆನ್ನಲ್ಲೆ ಮಂಡ್ಯದಿಂದ ಮೈಸೂರಿನವರೆಗಿನ ಸರ್ವೀಸ್ ರಸ್ತೆಯಲ್ಲಿ ಬಹುತೇಕ ಹೈಟೆನ್ಷನ್ ಲೈನ್ ನ  ಕಂಬಗಳು ವಾಲುವ … Continue reading ಮೈ- ಬೆಂ ಹೆದ್ದಾರಿಯಲ್ಲಿ ವಿದ್ಯುತ್ ಕಂಬಗಳ ನಟ್ಟು, ಬೋಲ್ಟ್, ಪ್ಲೇಟ್ ಕಳ್ಳತನ: ದುರಸ್ಥಿಗೆ ಆಗ್ರಹ