Friday, April 4, 2025
Google search engine

Homeರಾಜ್ಯಇಂದು ಸಂಜೆ ವೀರ ಮದಕರಿ ನಾಯಕರ ಜನ್ಮದಿನಾಚರಣೆ

ಇಂದು ಸಂಜೆ ವೀರ ಮದಕರಿ ನಾಯಕರ ಜನ್ಮದಿನಾಚರಣೆ

ಚಾಮರಾಜನಗರ: ಚಾಮರಾಜನಗರ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಅ.13ರ ಸಂಜೆ 5:00  ಗಂಟೆಗೆ  ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಚಿತ್ರದುರ್ಗದ ಹುಲಿ, ಗಂಡುಗಲಿ ಶ್ರೀ ವೀರ ಮದಕರಿ ನಾಯಕರ ಜನ್ಮದಿನವನ್ನು ಆಚರಿಸಲಾಗುವುದು ಎಂದು ಝಾನ್ಸಿ ಮಕ್ಕಳ ಪರಿಷತ್ತಿನ ಅಧ್ಯಕ್ಷ ರಾದ ಶ್ರಾವ್ಯ ಎಸ್ ಋಗ್ವೇದಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular