ಮಂಡ್ಯ: ತುಂಬಕೆರೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾರ್ಯನಿರ್ವಹಣೆ ಏರ್ಪಡಿಸಲಾಗಿದೆ (ಇಂದು) ಆ.8 ರಂದು ಬೆಳಿಗ್ಗೆ 9.000 ರಿಂದ ಸಂಜೆ 5.000 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಕಾರ್ಯಕ್ರಮ. ತುಂಬಕೆರೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್‌ಗಳಿಗೆ ಒಳಪಡುವ ಪ್ರದೇಶಗಳಾದ ಹೊಡಾಘಟ್ಟ, ಕೀಲಾರ, ಹನಕೆರೆ, ಹಳೆಬೂದನೂರು, ಹೊಸಬೂದನೂರು, ಈಚಗೆರೆ, ಹಂಬರಹಳ್ಳಿ, ಆಲಕೆರೆ, ನಲ್ಲಹಳ್ಳಿ, ಕಚ್ಚಿಗೆರೆ, ಶ್ರೀನಿವಾಸಪುರ ಗೇಟ್‌ಲಿನ, ಹೊನಗಾನಹಳ್ಳಿಮಠ, ಸುತ್ತಮುತ್ತಲಿನ ಬಸವನಮಠ, ಚಾಮಲಮಠ, ಸುತ್ತಮುತ್ತಲಿನ ಬಸವನಮಠ, ಚಾಮಲಮಠ, 9.000 ರಿಂದ ಸಂಜೆ 5.000 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಎಂದು ಮಂಡ್ಯ ವಿಭಾಗದ ಸೆಸ್ಕ್, ಕಾ ಮತ್ತು ಪಾ, ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ.