ಮೈಸೂರಿನ ಅಂತರಾಷ್ಟ್ರೀಯ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಮೈಸೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಹಿಂದುಗಳ ಪವಿತ್ರವಾದ ಒಂದು ಆರಾಧನೆ ಕೃಷ್ಣನ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆ ಹೇಳಬೇಕಾಗಿದೆ ಅದು ಶಾಲೆಗಳಲ್ಲಿ ಪ್ರಾರಂಭವಾಗಬೇಕಾಗಿದೆ.
ಇದರಲ್ಲಿ ತಾಯಿಯ ಕರ್ತವ್ಯ ಶಾಲೆಯಲ್ಲಿ ಶಿಕ್ಷಕರ ಕರ್ತವ್ಯ ಬಹಳ ದೊಡ್ಡದಾಗಿದೆ. ಇವತ್ತಿನ ಶಿಕ್ಷಕರು ಮುಂದಿನ ಪೀಳಿಗೆಯ ಮಾರ್ಗದರ್ಶಕರು ಭಾರತದ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲೂ ಬಾಲ್ಯ ವ್ಯವಸ್ಥೆಯಲ್ಲೆ ಆಚರಿಸುವ ಮೂಲಕ ನಡೆಸುವಂತಹ ಒಂದು ಪ್ರವೃತ್ತಿ ಆಗಬೇಕಾಗಿದೆ ಇಂದು ಸುಧಾಕರ್ ಶೆಟ್ಟಿ ಅವರು ಮೈಸೂರಿನ ಅಂತರಾಷ್ಟ್ರೀಯ ಶಾಲೆಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಒತ್ತಿ ಹೇಳಿದರು.
ಅದು ಕೃಷ್ಣನ ಜನ್ಮ ಅಷ್ಟಮಿ ಎಂಟನೇ ಪಾದ ಕೃಷ್ಣ ಎಂಟನೇ ಅವತಾರ ಕೃಷ್ಣನ ಎಂಟನೇ ಮಗು ಈ ವೃತ್ತಾಂತವನ್ನು ಮುಂದಿನ ಜನಾಂಗಕ್ಕೆ ಹೇಳಬೇಕಾಗಿದೆ ಎನ್ನುವ ಮಾತನ್ನು ಹೇಳಿದ್ರು ಸಭೆಯಲ್ಲಿ ಜ್ಞಾನ ಸರೋವರ ಅಂತರಾಷ್ಟ್ರೀಯ ಶಾಲೆಯ ಪ್ರಿನ್ಸಿಪಾಲರಾದ ಶ್ರೀ ವಿಶ್ವನಾಥ್ ಪಾಂಡೆ ಅವರು ಉಪಸ್ಥಿತರಿದ್ದರು.