ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ನಗರದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಸ್ವದೇಶಿ ಚಿಂತಕ ಹಾಗೂ ಅಪ್ಪಟ ದೇಶಭಕ್ತ , ಆಜಾದಿ ಬಚಾವೋ ಆಂದೋಲನದ ನೇತಾರ ರಾಗಿದ್ದ ರಾಜೀವ್ ದೀಕ್ಷಿತ್ ರವರ ಜನ್ಮ ದಿನ ವನ್ನು ಡಿಸೆಂಬರ್ 1 ಸಂಜೆ 4.30ಕ್ಕೇ ಆಚರಿಸಲಾಗುವುದು ಎಂದು ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ತಿಳಿಸಿದ್ದಾರೆ.