ಮೈಸೂರು: ಇಂದು ಮೈಸೂರು ನಗರದ ಮುಡಾ ಕಚೇರಿ ಸಭಾಂಗಣದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ನಂಜನಗೂಡು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ವೇಳೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ರವರು, ಶಾಸಕರಾದ ಜಿ. ಟಿ ದೇವೇಗೌಡ ರವರು, ಹರೀಶ್ ಗೌಡ ರವರು, ರಮೇಶ್ ಬಂಡಿ ಸಿದ್ದೇಗೌಡ ರವರು, ಶ್ರೀವತ್ಸ ರವರು, MLC ವಿಶ್ವನಾಥ್ ರವರು, ಮಂಜೇಗೌಡ ರವರು, ಮಧು ಜಿ ಮಾದೇಗೌಡ ರವರು, ವಿವೇಕಾನಂದ ರವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ರಘುನಂದನ್ ರವರು, ಪೊಲೀಸ್ ಆಯುಕ್ತರಾದ ಸಿಮಾ ಲಟ್ಕರ್ ರವರು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.