Friday, April 18, 2025
Google search engine

Homeಅಪರಾಧಕಾನೂನುಉತ್ತರಪ್ರದೇಶ: ಅಕ್ರಮ ಮತಾಂತರ ಜಾಲ;12 ಮಂದಿಗೆ ಜೀವಾವಧಿ ಶಿಕ್ಷೆ

ಉತ್ತರಪ್ರದೇಶ: ಅಕ್ರಮ ಮತಾಂತರ ಜಾಲ;12 ಮಂದಿಗೆ ಜೀವಾವಧಿ ಶಿಕ್ಷೆ

ಲಕ್ನೋ: 2021ರ ಅಕ್ರಮ ಧಾರ್ಮಿಕ ಮತಾಂತರ ಜಾಲ ನಡೆಸುತ್ತಿದ್ದ ಮುಸ್ಲಿಂ ಧಾರ್ಮಿಕ ಬೋಧಕ ಮೌಲಾನ ಕಲೀಮ್‌ ಸಿದ್ದಿಕಿ ಮತ್ತು ಇಸ್ಲಾಮಿಕ್‌ ದವಾ ಕೇಂದ್ರದ ಸ್ಥಾಪಕ ಮೊಹಮ್ಮದ್‌ ಉಮರ್‌ ಗೌತಮ್‌ ಸೇರಿದಂತೆ 12 ಮಂದಿಗೆ ಜೀವಾವಧಿ, ನಾಲ್ವರಿಗೆ 10 ವರ್ಷಗಳ ಶಿಕ್ಷೆ ವಿಧಿಸಿ ವಿಶೇಷ ಉಗ್ರ ನಿಗ್ರಹ ಕೋರ್ಟ್‌ ಆದೇಶಿಸಿದೆ.

ಅವರು, ಪಾಕಿಸ್ತಾನದ ಐಎಸ್‌ಐ ನೆರವಿನಿಂದ ಉತ್ತರಪ್ರದೇಶದ ಶ್ರವಣ ದೋಷವುಳ್ಳ ಮತ್ತು ಬಡ ಮಕ್ಕಳನ್ನು ಇಸ್ಲಾಮ್‌ಗೆ ಮತಾಂತರಿಸುತ್ತಿದ್ದರು. ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ಆರೋಪಿ ಉಮರ್‌ ಗೌತಮ್‌ ಆಮಿಷವೊಡ್ಡಿ ಕನಿಷ್ಠ 1000 ಜನರನ್ನು ಮತಾಂತರ ಮಾಡಿದ್ದ ಎಂದು ಆರೋಪಿಸಲಾಗಿತ್ತು.

RELATED ARTICLES
- Advertisment -
Google search engine

Most Popular