Saturday, April 19, 2025
Google search engine

Homeಅಪರಾಧಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

ಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

ತೀರ್ಥಹಳ್ಳಿ : ಪಟ್ಟಣದ ಬೆಟ್ಟಮಕ್ಕಿ ನಿವಾಸಿಯಾದ ಟಿ.ಡಿ ವೆಂಕಟೇಶ್ (51) ವರ್ಷ ಅವರು ಮಂಗಳವಾರ ಬೆಳಗ್ಗೆ ಹೃದಯಘಾತದಿಂದ ನಿಧನ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಇವರು ಕೊಪ್ಪ ಸರ್ಕಲ್ ನಲ್ಲಿರುವ ಮಲ್ನಾಡ್ ಮೆಡಿಕಲ್ಸ್ ನಲ್ಲಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದರು. ವೆಂಕಟೇಶ್ ಅವರ ಮೃತದೇಹವನ್ನು ಅವರ ಸ್ವಗೃಹ ಬೆಟ್ಟಮಕ್ಕಿಯಲ್ಲಿ ಇರಿಸಲಾಗಿದೆ. ಪತ್ನಿ, ಪುತ್ರ ಸೇರಿ ಅಪಾರ ಬಂಧು ಬಳಗ, ಸ್ನೇಹಿತರನ್ನು ಅಗಲಿದ್ದಾರೆ.

RELATED ARTICLES
- Advertisment -
Google search engine

Most Popular