Sunday, April 20, 2025
Google search engine

Homeಸ್ಥಳೀಯಹಿರಿಯ ಪತ್ರಕರ್ತ ರಾಜ್ ಕುಮಾರ್ ಭಾವಸಾರ್ ಪತ್ನಿ ನಿಧನ

ಹಿರಿಯ ಪತ್ರಕರ್ತ ರಾಜ್ ಕುಮಾರ್ ಭಾವಸಾರ್ ಪತ್ನಿ ನಿಧನ

ಮೈಸೂರು: ಮೈಸೂರಿನ ಹಿರಿಯ ಪತ್ರಕರ್ತ ರಾಜ್ ಕುಮಾರ್ ಭಾವಸಾರ್ ಅವರ ಧರ್ಮಪತ್ನಿ ಶ್ರೀಮತಿ ಎಂ. ವೀಣಾ (60) ಅವರು ಸುದೀರ್ಘ ಕಾಲದ ಅನಾರೋಗ್ಯದಿಂದಾಗಿ ಇಂದು ಬೆಳಿಗ್ಗೆ  ಕಾಮಾಕ್ಷಿ ಆಸ್ಪತ್ರೆಯಲ್ಲಿ ಧೈವಾಧೀನರಾಗಿದ್ದಾರೆ.

ಕನಕದಾಸ 3ನೇ ಹಂತದ ಎ ಬ್ಲಾಕ್, 12ನೇ ಕ್ರಾಸ್,  ಜೋಡಿ ಬೇವಿನ ಮರದ ಸಮೀಪವಿರುವ (ವಾಟರ್ ಟ್ಯಾಂಕ್ ಮತ್ತು ಮ್ಯಾಜಿಕ್ ಟ್ರೀ ಸ್ಕೂಲ್ ಬಳಿ) ಅವರ ಮನೆಯಲ್ಲಿ  ಮಧ್ಯಾಹ್ನ 2 ಗಂಟೆಯಿಂದ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸಂಜೆ 4.30ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular