Monday, December 15, 2025
Google search engine

Homeರಾಜ್ಯಸುದ್ದಿಜಾಲಡಿ.೧೭ ರಂದು ಸ್ವಯಂಸೇವಾ ರಕ್ತದಾನ ಶಿಬಿರ

ಡಿ.೧೭ ರಂದು ಸ್ವಯಂಸೇವಾ ರಕ್ತದಾನ ಶಿಬಿರ

ಹುಣಸೂರು : ರೋಟರಿ ಹಾಗೂ ಹುಣಸೂರು ಅಪೋಲೊ ಆಸ್ಪತ್ರೆಯ ವತಿಯಿಂದ ಡಿ.17 ರ ಬುಧವಾರದಂದು ನಗರದ ರೋಟರಿ ಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸ್ವಯಂಸೇವಾ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 9513334484 / 08222250072 ಗೆ ಸಂಪರ್ಕಿಸಬಹುದು ಎಂದು ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular