Monday, April 21, 2025
Google search engine

Homeಸ್ಥಳೀಯಕೆ.ಆರ್.ನಗರ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ವಡ್ಡರಕೊಪ್ಪಲು ಶಿವಾರಾಮು ಅವರಿಗೆ ಮಾತೃ ವಿಯೋಗ

ಕೆ.ಆರ್.ನಗರ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ವಡ್ಡರಕೊಪ್ಪಲು ಶಿವಾರಾಮು ಅವರಿಗೆ ಮಾತೃ ವಿಯೋಗ

ಕೆ.ಆರ್ ನಗರ: ಇಂದು‌ ಮುಂಜಾನೆ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ವಡ್ಡರಕೊಪ್ಪಲು ಶಿವರಾಮು ಅವರ ತಾಯಿ (ಮಾತೃಶ್ರೀ) ಅವರಾದ ಶ್ರೀಮತಿ ಜವರಮ್ಮ (80) ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಇವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 3.30 ಗಂಟೆಗೆ ಸ್ವಗ್ರಾಮ ವಡ್ಡರಕೊಪ್ಪಲು ಗ್ರಾಮದ ತೋಟದ ಜಮೀನಿನಲ್ಲಿ ನಡೆಯಲಿದೆ.

RELATED ARTICLES
- Advertisment -
Google search engine

Most Popular