ಮಂಗಳೂರು: ಬಾಲಕೃಷ್ಣ ಮಂದಿರ ಕುಂಪಲದಲ್ಲಿ ಕುಂಪಾಲಾಷ್ಟಮಿ ಮುದ್ದುಕೃಷ್ಣ ಸಾಂಸ್ಕೃತಿಕ ಸ್ಪರ್ಧೆ 2024 ಕಾರ್ಯಕ್ರಮವು ನಡೆಯಿತು.
ಕುಂಪಲ ಶ್ರೀ ಬಾಲಕೃಷ್ಣ ಮಂದಿರದಲ್ಲಿ ಆ.26 ರಂದು ನಡೆಯಲಿರುವ ಕುಂಪಲಾಷ್ಟಮಿ ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಯ ಯಶೋದೆ ಕೃಷ್ಣ ಸ್ಪರ್ದೆಯಲ್ಲಿ ಪ್ರಥಮ ಸ್ಥಾನಿಯಾದ ತಾಯಿ ಮಗುವಿನ ಅಭಿನಯ ಮನಸೂರೆಗೊಂಡಿತು.