ರಾಮನಗರ: ಜಿಲ್ಲೆಯ ನೂತನಜಿಲ್ಲಾಧಿಕಾರಿಯಾಗಿಯಶವಂತ್ ವಿ. ಗುರುಕರ್ ಅವರು ಜು.೭ರ ಭಾನುವಾರ ಅಧಿಕಾರ ಸ್ವೀಕರಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ನೂತನ ಜಿಲ್ಲಾಧಿಕಾರಿಗೆ ಹೂ ಗುಚ್ಚ ನೀಡಿ ಬರಮಾಡಿ ಕೊಂಡರು.
ಡಾ.ಅವಿನಾಶ್ ಮೆನನ್‌ರಾಜೇಂದ್ರನ್ ಅವರಿಂದ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೊಡ್ಕೆ, ರಾಮನಗರ ಉಪವಿಭಾಗಧಿಕಾರಿ ಬಿನೋಯ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.