Friday, April 24, 2026
Google search engine

Homeಸ್ಥಳೀಯ596 ಅಂಕ ಪಡೆದು ಬಿ.ಎಸ್.ಮಾದಪ್ಪ ಶಾಲೆಗೆ ಕೀರ್ತಿ ತಂದ ವೈ ಶ್ರಾವ್ಯ

596 ಅಂಕ ಪಡೆದು ಬಿ.ಎಸ್.ಮಾದಪ್ಪ ಶಾಲೆಗೆ ಕೀರ್ತಿ ತಂದ ವೈ ಶ್ರಾವ್ಯ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಅರ್.ನಗರ : ಪ್ರಕಟಗೊಂಡ ಎಸ್.ಎಸ್.ಎಲ್‌.ಸಿ.ಪರೀಕ್ಷೆಯಲ್ಲಿ ಕೆ.ಅರ್.ನಗರದ ಬಿ.ಎಸ್.ಮಾದಪ್ಪ ಶಾಲೆಯ ವಿದ್ಯಾರ್ಥಿನಿ ವೈ ಶ್ರಾವ್ಯ ಅವರು 596 ಅಂಕ ಪಡೆದು ಶೇ.95’/.ಫಲಿತಾಂಶದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಕೆ. ಯೋಗೇಶ್ ಮತ್ತು ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕೆ.ಸುಮಲತಾ ಅವರ ಪುತ್ರಿ.

RELATED ARTICLES
- Advertisment -
Google search engine

Most Popular